ಅರಿವಿನ ಅಲೆಗಳ ಸ್ವಾತಂತ್ರೋತ್ಸವ ಸಂಭ್ರಮ

ಪ್ರಿಯ ಲೇಖಕರೆ ಹಾಗು ಮಿತ್ರರೆ,

ಅರಿವಿನ ಅಲೆಗಳ ೧೪ ಸರಣಿ ಲೇಖನಗಳು ಪೂರ್ಣಗೊಂಡಿದ್ದು, ನಿಮ್ಮ ಸಹಕಾರ ಹಾಗು ಪ್ರೊತ್ಸಾಹಕ್ಕೆ ನಮ್ಮ ಧನ್ಯವಾದಗಳು.ಲೇಖಕ, ಲೇಖನಗಳ ಪರಿಚಯ, ನಮ್ಮ ಮುಂದಿನ ಯೋಜನೆಗಳು, ನಿಮ್ಮ ಸಲಹೆಗಳು ಹಾಗು ನಮ್ಮ-ನಿಮ್ಮ ಭೇಟಿಯೊಂದಿಗೆ ಈ ವರ್ಷದ ಸ್ವಾತಂತ್ರೋತ್ಸವನ್ನು ಆಚರಿಸಲು ನಮ್ಮ ಬಳಗ ಅಣಿಯಾಗುತ್ತಿದೆ. ಕಾರ್ಯಕ್ರಮದ ವಿವರಗಳು ಇಂತಿವೆ.
೧. ಬ್ಯುಗಲ್ ರಾಕ್ ಪಾರ್ಕ್(map) – ಬೆಳಗ್ಗೆ ೯.೦೦ – ಆಗಸ್ಟ್ ೧೫, ೨೦೧೧

೨. ಲೇಖಕರ ಪರಿಚಯ
೩. ಲೇಖನಗಳ ವಿಮರ್ಶೆ
೪. ಮುಂದಿನ ಯೋಜನೆಗಳು
೫. ನಿಮ್ಮ ಸಲಹೆಗಳು
೬. ಇ-ಪುಸ್ತಕ ಬಿಡುಗಡೆ
೬. ರಾಷ್ಟ್ರಗೀತೆಯ ನಮನ

ನಮ್ಮ ಇ-ವಿಳಾಸ: arivu AT sanchaya.net
ಸೂಚನೆ: ನಿಮ್ಮೆಲ್ಲರ ಅನುಕೂಲತೆ ಹಾಗು ಬರುವಿಕೆಯ ಮೇರೆಗೆ ಈ ಕಾರ್ಯಕ್ರಮವನ್ನು ನಿರ್ಧರಿಸಲಾಗುವುದು ಹಾಗು ಮಿಂಚಂಚೆ ಮುಖಾಂತರ ನಿಮಗೆ ತಿಳಿಸಲಾಗುವುದು.

ಸಂಭ್ರಮದ ಆಚರಣೆಗೆ ಸ್ವಾಗತಿಸುವ
ಅರಿವಿನ ಅಲೆಗಳು ಬಳಗ